Sbs Kannada -

What's new about 2016's census - ೨೦೧೬ ರ ಜನಗಣತಿಯಲ್ಲಿ ಹೊಸತೇನು?

Informações:

Sinopsis

There are some major changes in the 2016 national census which Australians will complete on the 9th of August. Aside from being the first digitally-focused census, there are changes to a key question and how personal information will be retained. That has raised security and privacy concerns - ಮುಂಬರುವ ಆಗಸ್ಟ್ ೯ ರ ೨೦೧೬ ರ ರಾಷ್ತ್ರೀಯ ಜನಗಣತಿಯಲ್ಲಿ ಕೆಲವು ಪ್ರಮುಖ ಬದಲಾವಣೆಗಳು ಸೇರಿವೆ. ಈ ಬಾರಿಯ ಜನಗಣತಿ, ಮೊಟ್ಟ ಮೊದಲ ಅಂಕೀಯ ವ್ಯವಸ್ಥೆ ಕೇಂದ್ರಿತ ಅರ್ಥಾತ್ 'ಡಿಜಿಟಲಿ ಫೋಕಸ್ಡ್'. ಅಲ್ಲದೆಯೇ, ಮುಖ್ಯ ಪ್ರಶ್ನೆಯಲ್ಲಿ ಬದಲಾವಣೆಗಳಿವೆ ಮತ್ತು ಹೇಗೆ ವೈಯ್ಯಕ್ತಿಕವಾದ ಮಾಹಿತಿಯನ್ನು ಶೇಖರಿಸಲಾಗುತ್ತದೆ ಎಂಬುದರ ಬಗ್ಗೆ ಬದಲಾವಣೆಗಳಿವೆ. ಈ ಬದಲಾವಣೆ ಭದ್ರತೆಯ ಹಾಗೂ ವೈಯ್ಯಕ್ತಿಕವಾದ ಕಾಳಜಿಗೆ ಎಡೆ ಮಾಡಿ ಕೊಟ್ಟಿದೆ.