Sbs Kannada -

How to settle in regional Australia - ಪ್ರಾಂತೀಯ ಆಸ್ಟ್ರೇಲಿಯಾದಲ್ಲಿ ಹೇಗೆ ನೆಲೆಸುವುದು?

Informações:

Sinopsis

Australia's major cities are housing most of our population - two in three of us live in a capital city. Growing urbanization has prompted governments to find new ways to encourage migrants to settle in regional and rural towns.  However living in the country has its challenges..... - ಆಸ್ಟ್ರೇಲಿಯಾದ ಪ್ರಮುಖ ನಗರಗಳು ದೇಶದ ಅತ್ಯಧಿಕ ಜನಸಂಖ್ಯೆಗೆ ನೆಲೆಯಾಗಿದೆ - ನಮ್ಮ ಮುವ್ವರಲ್ಲಿ ಇಬ್ಬರು ಒಂದು ರಾಜಧಾನಿ ನಗರದಲ್ಲಿ ನೆಲೆಸಿದ್ದಾರೆ. ಏರುತ್ತಿರುವ ನಗರೀಕರಣವು, ವಲಸಿಗರು ಪ್ರಾಂತೀಯ ಹಾಗೂ ಗ್ರಾಮಾಂತರ ನಗರಗಳಲ್ಲಿ ನೆಲೆಸುವಂತೆ ಉತ್ತೇಜಿಸಲು ಹೊಸ ಮಾರ್ಗಗಳನ್ನು ಕಂಡುಕೊಳ್ಳುವಂತೆ ಸರ್ಕಾರವನ್ನು ಪ್ರೇರೇಪಿಸುತ್ತಿದೆ.  ಆದರೂ, ಪ್ರಾಂತೀಯ ಭಾಗಗಳಲ್ಲಿ ಜೀವಿಸುವುದು ಅದರದೇ ಸವಾಲುಗಳನ್ನು ಒಡ್ಡುತ್ತದೆ.