Sbs Kannada -

Indigenous languages at risk - ಅಪಾಯದಲ್ಲಿರುವ ಸ್ಥಳಜನ್ಯ ಭಾಷೆಗಳು

Informações:

Sinopsis

Australia's indigenous languages could be completely wiped out by 2050 according to experts. The number of traditional languages has dropped from 250 to 120 over the last two hundred years. And the ones left face extinction. - ಪರಿಣಿತರ ಪ್ರಕಾರ, ಆಸ್ಟ್ರೇಲಿಯಾದ ಸ್ಥಳಜನ್ಯ ಭಾಷೆಗಳು ವರ್ಷ ೨೦೫೦ ಹೊತ್ತಿಗೆ ಸಂಪೂರ್ಣವಾಗಿ ಕಾಣೆಯಾಗಬಹುದು. ಕಳೆದ ೨೦೦ ವರ್ಷಗಳಲ್ಲಿ, ಸಾಂಪ್ರದಾಯಿಕ ಭಾಷೆಗಳ ಸಂಖ್ಯೆಯು ೨೫೦ ರಿಂದ ೧೨೦ಕ್ಕೆ ಇಳಿದಿದೆ. ಇನ್ನೂ ಉಳಿದಿರುವ ಭಾಷೆಗಳು ಅವನತಿ ಎದುರಿಸುತ್ತಿವೆ