Sinopsis

Listen to interviews, features and community stories from the SBS Radio Kannada program, including news from Australia and around the world. - , .

Episodios

  • All About Dementia : An Awareness By Dr B S Keshava, Psychiatrist - ಡಿಮೆನ್ ಶಿಯಾ - ಒಂದು ಒಳನೋಟ : ಡಾ. ಬಿ ಎಸ್ ಕೇಶವ , ಮಾನಸಿಕ ರೋಗ ತಜ್ಞರು

    All About Dementia : An Awareness By Dr B S Keshava, Psychiatrist - ಡಿಮೆನ್ ಶಿಯಾ - ಒಂದು ಒಳನೋಟ : ಡಾ. ಬಿ ಎಸ್ ಕೇಶವ , ಮಾನಸಿಕ ರೋಗ ತಜ್ಞರು

    25/09/2013 Duración: 13min

    Dementia is a condition of the brain usually associated with ageing in which a person begins to have memory problems and other cognitive disruptions. - ಡಿಮೆನ್ ಶಿಯಾ , ಸಾಮಾನ್ಯವಾಗಿ ವಯಸ್ಸಾದವರ ಮೆದುಳಿನಲ್ಲಿ ಆಗುವ ಬದಲಾವಣೆಗಳಿಂದಾಗಿ ಜ್ಞಾಪಕ ಶಕ್ತಿಯು ತೀವ್ರವಾಗಿ ಕುಗ್ಗಿ ಅದರಿಂದಾಗಿ ತೊಂದರೆಗೆ ಈಡು ಮಾಡುವಂತಹ ಖಾಯಿಲೆ..

  • Smt.Aparna Nagashayana-Hindustani singer in Sydney - ಶ್ರೀಮತಿ ಅಪರ್ಣ ನಾಗಶಯನ-ಸಿಡ್ನಿಯ ಹಿಂದೂಸ್ತಾನಿ ಗಾಯಕಿ

    Smt.Aparna Nagashayana-Hindustani singer in Sydney - ಶ್ರೀಮತಿ ಅಪರ್ಣ ನಾಗಶಯನ-ಸಿಡ್ನಿಯ ಹಿಂದೂಸ್ತಾನಿ ಗಾಯಕಿ

    27/08/2013 Duración: 11min

    Sydney based hindustani classical singer and teacher Smt.Aparna Nagashayana has spoken to Smt.Veena Sudarshan about her music journey. - ಸಿಡ್ನಿಯಲ್ಲಿ ನೆಲೆಸಿರುವ ಕನ್ನಡತಿ ಶ್ರೀಮತಿ. ಅಪರ್ಣ ನಾಗಶಯನ ತಮ್ಮ ಸಂಗೀತ ಪಯಣದ ಬಗ್ಗೆ ಶ್ರೀಮತಿ. ವೀಣ ಸುದರ್ಶನ್ ಜೊತೆ ಮಾತನಾಡಿದ್ದಾರೆ.

  • Congress Presidents Son-in-Law Forged Papers in Land Deals - ಭೂ ಮಾರಾಟದ ವ್ಯವಹಾರದಲ್ಲಿ ಸುಳ್ಳು ಸಹಿ ಹಾಕಿದ ಕಾಂಗ್ರೆಸ್ ಅಧ್ಯಕ್ಷರ ಅಳಿಯ

    Congress President's Son-in-Law Forged Papers in Land Deals - ಭೂ ಮಾರಾಟದ ವ್ಯವಹಾರದಲ್ಲಿ ಸುಳ್ಳು ಸಹಿ ಹಾಕಿದ ಕಾಂಗ್ರೆಸ್ ಅಧ್ಯಕ್ಷರ ಅಳಿಯ

    13/08/2013 Duración: 10min

    Current Affairs Report for the weekend 12/8/13 from Sanat Kumar in Bengaluru - ಬೆಂಗಳೂರಿನಿಂದ ಸನತ್ ಕುಮಾರ್ ನೀಡಿರುವ ೧೨/ ೮ /೧೩ ರ ವಾರಾಂತ್ಯದ ಭಾರತದ ಆಗುಹೋಗುಗಳ ವರದಿ

  • Diabetes : Endemic among Indians - Part II - ಡಯಾಬಿಟೀಸ್ : ಭಾರತೀಯ ಸಂಜಾತರಲ್ಲಿ ಸಮುದಾಯದಲ್ಲಿ ವ್ಯಾಪಕವಾಗಿರುವ ದೀರ್ಘಕಾಲದ ಖಾಯಿಲೆ - ಭಾಗ ೨

    Diabetes : Endemic among Indians - Part II - ಡಯಾಬಿಟೀಸ್ : ಭಾರತೀಯ ಸಂಜಾತರಲ್ಲಿ ಸಮುದಾಯದಲ್ಲಿ ವ್ಯಾಪಕವಾಗಿರುವ ದೀರ್ಘಕಾಲದ ಖಾಯಿಲೆ - ಭಾಗ ೨

    23/07/2013 Duración: 06min

    Diabetes, the fastest growing chronic disease in Australia has become endemic among Indian community in Australia. Chandra Devudu talks to Endocrinologist Dr Nandini Ramakrishna to know more about the disease and the therapeutic measures available to control it - Part II  - ಡಯಾಬಿಟೀಸ್ : ಭಾರತೀಯ ಸಂಜಾತ ಸಮುದಾಯದಲ್ಲಿ ವ್ಯಾಪಕವಾಗಿರುವ ಖಾಯಿಲೆ ಆಸ್ಟ್ರೇಲಿಯಾದಲ್ಲೇ ಅತ್ಯಂತ ಶೀಘ್ರವಾಗಿ ಹಬ್ಬುತ್ತಿರುವ ದೀರ್ಘಕಾಲದ ಖಾಯಿಲೆ. ಎಂಡೋಕ್ರಿನಾಲಾಜಿಸ್ಟ್ ಡಾ. ನಂದಿನಿ ರಾಮಕೃಷ್ಣ ಅವರ ಜತೆ ಚಂದ್ರಶೇಖರ ದೇವುಡು ಮಾತನಾಡಿ ಖಾಯಿಲೆಯ ಬಗ್ಗೆ ಮತ್ತು ಅದರ ಚಿಕಿತ್ಸೆಯ ಕ್ರಮಗಳ ಬಗ್ಗೆ ಮಾತನಾಡಿದ್ದಾರೆ.  

  • Diabetes : Endemic among Indians - ಡಯಾಬಿಟೀಸ್ : ಭಾರತೀಯ ಸಂಜಾತ ಸಮುದಾಯದಲ್ಲಿ ವ್ಯಾಪಕವಾಗಿರುವ ದೀರ್ಘಕಾಲದ ಖಾಯಿಲೆ

    Diabetes : Endemic among Indians - ಡಯಾಬಿಟೀಸ್ : ಭಾರತೀಯ ಸಂಜಾತ ಸಮುದಾಯದಲ್ಲಿ ವ್ಯಾಪಕವಾಗಿರುವ ದೀರ್ಘಕಾಲದ ಖಾಯಿಲೆ

    23/07/2013 Duración: 06min

    Diabetes, the fastest growing chronic disease in Australia has become endemic among Indian community in Australia. Chandra Devudu talks to Endocrinologist Dr Nandini Ramakrishna to know more about the disease and the therapeutic measures available to control it - Part I - ಡಯಾಬಿಟೀಸ್ : ಭಾರತೀಯ ಸಂಜಾತ ಸಮುದಾಯದಲ್ಲಿ ವ್ಯಾಪಕವಾಗಿರುವ ಖಾಯಿಲೆ ಆಸ್ಟ್ರೇಲಿಯಾದಲ್ಲೇ ಅತ್ಯಂತ ಶೀಘ್ರವಾಗಿ ಹಬ್ಬುತ್ತಿರುವ ದೀರ್ಘಕಾಲದ ಖಾಯಿಲೆ. ಎಂಡೋಕ್ರಿನಾಲಾಜಿಸ್ಟ್ ಡಾ. ನಂದಿನಿ ರಾಮಕೃಷ್ಣ ಅವರ ಜತೆ ಚಂದ್ರಶೇಖರ ದೇವುಡು ಮಾತನಾಡಿ ಖಾಯಿಲೆಯ ಬಗ್ಗೆ ಮತ್ತು ಅದರ ಚಿಕಿತ್ಸೆಯ ಕ್ರಮಗಳ ಬಗ್ಗೆ ಮಾತನಾಡಿದ್ದಾರೆ

  • Health Seminar for Men  Women on July 21st 2013 at 10 AM - ಮುಂಬರುವ ಜುಲೈ ೨೧ ರಂದು ಬೆಳಿಗ್ಗೆ ೧೦ ಘಂಟೆಗೆ ಪುರುಷರು ಹಾಗು ಮಹಿಳೆಯರಿಗಾಗಿ ವನಿತಾ ಮಂಡಳಿಯ ಆರೋಗ್ಯ ಸಮಾವೇಶ

    Health Seminar for Men & Women on July 21st 2013 at 10 AM - ಮುಂಬರುವ ಜುಲೈ ೨೧ ರಂದು ಬೆಳಿಗ್ಗೆ ೧೦ ಘಂಟೆಗೆ ಪುರುಷರು ಹಾಗು ಮಹಿಳೆಯರಿಗಾಗಿ ವನಿತಾ ಮಂಡಳಿಯ ಆರೋಗ್ಯ ಸಮಾವೇಶ

    16/07/2013 Duración: 06min

    Health Seminar for Men & Women on July 21st Sunday at 10 AM : Conducted by Vanita Mandali under the auspices of Sydney Telugu Assn - ಸಿಡ್ನಿ ತೆಲುಗು ಅಸೋಸಿಯೇಶನ್ ಆಶ್ರಯದ ವನಿತಾ ಮಂಡಲಿ ಆರೋಗ್ಯ ಸಮಾವೇಶ ಒಂದನ್ನು ಮುಂಬರುವ ಜುಲೈ ೨೧ ರಂದು ಶನಿವಾರ ನಡೆಸುತ್ತಿದೆ.

  • Swami Vivekanandas 150th birthday celebrations in Sydney - ಸಿಡ್ನಿಯಲ್ಲಿ ಸ್ವಾಮಿ ವಿವೇಕಾನಂದರ ೧೫೦ ನೇ ಜನ್ಮ ದಿನೋತ್ಸವದ ಆಚರಣೆ..

    Swami Vivekananda's 150th birthday celebrations in Sydney - ಸಿಡ್ನಿಯಲ್ಲಿ ಸ್ವಾಮಿ ವಿವೇಕಾನಂದರ ೧೫೦ ನೇ ಜನ್ಮ ದಿನೋತ್ಸವದ ಆಚರಣೆ..

    09/07/2013 Duración: 07min

    This year marks the 150th anniversary of Swami Vivekanada's birth and to commemorate the special occasion, various Hindu organisations have jointly formed 'Vivekananda 150 Committee Australia' to celebrate Swamiji's 150th birth anniversary.  The official launch of the celebrations will be on July 14th, Sunday at 107 Derby Street Silverwater NSW - 2128 - ಈ ವರ್ಷ ಸ್ವಾಮಿ ವಿವೇಕಾನಂದರ ೧೫೦ ನೇ ಜನ್ಮ ದಿನೋತ್ಸವದ ವರ್ಷ. ಈ ವಿಶೇಷ ದಿನವನ್ನು ಆಚರಿಸಲು ಹಲವಾರು ಹಿಂದೂ ಸಂಘಟನೆಗಳು ಒಟ್ಟಿಗೆ ಸೇರಿ ' ವಿವೇಕಾನಂದ ೧೫೦ ಸಮಿತಿ ಆಸ್ಟ್ರೇಲಿಯಾ' ವನ್ನು ಹುಟ್ಟು ಹಾಕಿವೆ. ಇದರ ಅಧಿಕೃತ ಉದ್ಘಾಟನೆಯನ್ನು ಮುಂಬರುವ ಜುಲೈ ೧೪ ರಂದು ಸಿಡ್ನಿ ಬಹಾಯ್ ಕೇಂದ್ರ ದಲ್ಲಿ ಏರ್ಪಡಿಸಲಾಗಿದೆ.

  • Kannada Sangha of Queensland elects new office bearers - ಕ್ವೀನ್ಸ್ ಲ್ಯಾಂಡ್ ಕನ್ನಡ ಸಂಘವು ನೂತನ ಆಡಳಿತ ವರ್ಗವನ್ನು ಆಯ್ಕೆ ಮಾಡಿದೆ

    Kannada Sangha of Queensland elects new office bearers - ಕ್ವೀನ್ಸ್ ಲ್ಯಾಂಡ್ ಕನ್ನಡ ಸಂಘವು ನೂತನ ಆಡಳಿತ ವರ್ಗವನ್ನು ಆಯ್ಕೆ ಮಾಡಿದೆ

    02/07/2013 Duración: 07min

    Kannada Sangha of Queensland elects new office bearers for the new year - ಕ್ವೀನ್ಸ್ ಲ್ಯಾಂಡ್ ಕನ್ನಡ ಸಂಘವು ಹೊಸ ವರ್ಷಕ್ಕೆ ನೂತನ ಆಡಳಿತ ವರ್ಗವನ್ನು ಆಯ್ಕೆ ಮಾಡಿದೆ

  • Red Nose Day : SBS Radio speaks to Karen Passey, CEO, SidsandKids - ರೆಡ್ ನೋಸ್ ಡೇ : ಸಿಡ್ಸ್ ಅಂಡ್ ಕಿಡ್ಸ್ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಾಹಕಿ ಕರೆನ್ ಪೆಸ್ಸಿ ಅವರ ಜತೆ ಸಂವಾದ

    Red Nose Day : SBS Radio speaks to Karen Passey, CEO, SidsandKids - ರೆಡ್ ನೋಸ್ ಡೇ : ಸಿಡ್ಸ್ ಅಂಡ್ ಕಿಡ್ಸ್ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಾಹಕಿ ಕರೆನ್ ಪೆಸ್ಸಿ ಅವರ ಜತೆ ಸಂವಾದ

    25/06/2013 Duración: 07min

    Chandra Devudu speaks to Karen Passey, CEO of SidsandKids on the occasion of Red Nose Day - ಸಿಡ್ಸ್ ಅಂಡ್ ಕಿಡ್ಸ್ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಾಹಕಿ ಕರೆನ್ ಪೆಸ್ಸಿ ಅವರ ಜತೆ ಚಂದ್ರಶೇಖರ ದೇವುಡು ರೆಡ್ ನೋಸ್ ಡೇ ಬಗ್ಗೆ ಮಾತನಡುತ್ತಾರೆ...

  • JD(U) walks out of NDA after 17 years - ಹದಿನೇಳು ವರ್ಷಗಳ ಏನ್ ಡಿ ಎ ಜತೆಗಿನ ಸಖ್ಯವನ್ನು ಮುರಿದ ಜೆ ಡಿ (ಯು)

    JD(U) walks out of NDA after 17 years - ಹದಿನೇಳು ವರ್ಷಗಳ ಏನ್ ಡಿ ಎ ಜತೆಗಿನ ಸಖ್ಯವನ್ನು ಮುರಿದ ಜೆ ಡಿ (ಯು)

    18/06/2013 Duración: 10min

    Chandra Devudu talks to Sanat Kumar in Bengaluru regarding what has been happening for the past week - ಬೆಂಗಳೂರಿನಲ್ಲಿರುವ ಸನತ್ ಕುಮಾರ್ ಜತೆ ಚಂದ್ರಶೇಖರ ದೇವುಡು ಕಳೆದ ವಾರದಲ್ಲಿ ಸುದ್ದಿ ಮಾಡಿದ ವಿಷಯಗಳ ಬಗ್ಗೆ ಮಾತನಾಡಿದ್ದಾರೆ 

  • Indian News Report - ಭಾರತದ ಸುದ್ದಿಯ ವರದಿ

    Indian News Report - ಭಾರತದ ಸುದ್ದಿಯ ವರದಿ

    04/06/2013 Duración: 11min

    A chat with Sanat Kumar about the challenges that Karnataka CM facing and also news around IPL. - ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮುಂದಿರುವ ಸವಾಲುಗಳು ಹಾಗೂ ಐ ಪಿ ಎಲ್ ಹಗರಣಗಳನ್ನು ಕುರಿತು ಸನತ್ ಕುಮಾರ್ ರವರೊಡನೆ ನಾಗಶಯನ ನಡೆಸಿರುವ ಸಂವಾದ.

  • Proposed Changes to Superannuation System - ಪಿಂಚಣಿ ನಿಧಿ ವ್ಯವಸ್ಥೆಗೆ ಕೇಂದ್ರ ಸರ್ಕಾರ ಪ್ರಸ್ತಾಪಿಸಿರುವ ಬದಲಾವಣೆಗಳು

    Proposed Changes to Superannuation System - ಪಿಂಚಣಿ ನಿಧಿ ವ್ಯವಸ್ಥೆಗೆ ಕೇಂದ್ರ ಸರ್ಕಾರ ಪ್ರಸ್ತಾಪಿಸಿರುವ ಬದಲಾವಣೆಗಳು

    22/05/2013 Duración: 11min

    Chandra Devudu spoke to Vince Lagan, Director, Bongiorno & Partners(NSW) regarding the proposed changes to Superannuation System by the federal government - ಚಂದ್ರಶೇಖರ ದೇವುಡು ಇತ್ತೀಚೆಗೆ ಕೇಂದ್ರ ಸರ್ಕಾರ ಪಿಂಚಣಿ ನಿಧಿ ವ್ಯವಸ್ಥೆಗೆ ಪ್ರಸ್ತಾಪಿಸಿರುವ ಬದಲಾವಣೆಗಳ ಬಗ್ಗೆ ಬೋನ್ಜಿಯಾರ್ನೋ ಅಂಡ್ ಪಾರ್ಟ್ನರ್ಸ್(ನ್ಯೂ ಸೌತ್ ವೇಲ್ಸ್) ಸಂಸ್ಥೆಯ ನಿರ್ದೇಶಕರಲ್ಲಿ ಒಬ್ಬರಾದ ವಿನ್ಸ್ ಲಗಾನ ಅವರಿಂದ ವಿವರಗಳನ್ನು ಕೇಳಿದ್ದಾರೆ

  • Madhu Krishna, First commercial Woman Airline Pilot from Mysore - ಮೈಸೂರಿನ ಪ್ರಥಮ ಮಹಿಳಾ ವಾಣಿಜ್ಯ ವಿಮಾನ ಚಾಲಕಿ ಮಧು ಕೃಷ್ಣ

    Madhu Krishna, First commercial Woman Airline Pilot from Mysore - ಮೈಸೂರಿನ ಪ್ರಥಮ ಮಹಿಳಾ ವಾಣಿಜ್ಯ ವಿಮಾನ ಚಾಲಕಿ ಮಧು ಕೃಷ್ಣ

    11/05/2013 Duración: 12min

    First commercial airline woman pilot from Mysore makes a mark in man's world. Madhu Krishna is such a brave woman -

  • ASTHMA, An Awareness : Dr Jayashree Ravi explains the causes and care to be taken - ಆಸ್ತಮಾ ಬಗ್ಗೆ ತಿಳುವಳಿಕೆಯ ಸಂವಾದ, ಡಾ ಜಯಶ್ರೀ ರವಿ ಅವರ ಜತೆ

    ASTHMA, An Awareness : Dr Jayashree Ravi explains the causes and care to be taken - ಆಸ್ತಮಾ ಬಗ್ಗೆ ತಿಳುವಳಿಕೆಯ ಸಂವಾದ, ಡಾ ಜಯಶ್ರೀ ರವಿ ಅವರ ಜತೆ

    11/05/2013 Duración: 12min

    Australia's asthma prevalence is high by international standards. UN has declared April 7th as World Asthma Day. On the occasion Dr Jayashree Ravi explains the causes for Asthma and the ways to control it. - ಆಸ್ಟ್ರೇಲಿಯಾದಲ್ಲಿ ಆಸ್ತಮಾದಿಂದ ಬಾಧಿತರ ಸಂಖ್ಯೆ ಅಂತರರಾಷ್ಟ್ರೀಯ ಮಟ್ಟಕ್ಕಿಂತ ಹೆಚ್ಚಿಗೆ ಇದೆ. ಏಪ್ರಿಲ್ ೭ ರ ದಿನವನ್ನು ವಿಶ್ವಸಂಸ್ಥೆ ವಿಶ್ವ ಆಸ್ತಮಾ ದಿವಸವೆಂದು ಘೊಷಿಸಿದೆ. ಅದರ ಅಂಗವಾಗಿ ಡಾ. ಜಯಶ್ರೀ ರವಿ ಅವರು ನಮಗಾಗಿ ಆಸ್ತಮಾ ಖಾಯಿಲೆಗೆ ಕಾರಣಗಳು ಹಾಗು ಅದರ ನಿಯಂತ್ರಣದ ಮಾರ್ಗಗಳ ಬಗ್ಗೆ ತಿಳಿಸಿ ಕೊಡುತ್ತಾರೆ.

  • AUTISM - An AWARENESS By Dr Sumana Gopinath - AUTISM - An AWARENESS By Dr Sumana Gopinath

    AUTISM - An AWARENESS By Dr Sumana Gopinath - AUTISM - An AWARENESS By Dr Sumana Gopinath

    03/04/2013 Duración: 14min

    April 2nd is UN sponsored AUTISM AWARENESS DAY. On the occasion Dr Sumana Gopinath talks about the disorder and its treatment -

  • HARMONY DAY  GOOD HEALTH : State Library launches GOOD HEALTH program on Harmony Day - ರಾಜ್ಯದ ಪುಸ್ತಕ ಭಂಡಾರದಲ್ಲಿ ಸಾಮರಸ್ಯದ ದಿವಸ ದಂದು ಉತ್ತಮ ಆರೋಗ್ಯದ ಬಗ್ಗೆ ಒಂದು ವಿಶೇಷ ಕಾರ್ಯಕ್ರಮದ ಉದ್ಘ

    HARMONY DAY & GOOD HEALTH : State Library launches GOOD HEALTH program on Harmony Day - ರಾಜ್ಯದ ಪುಸ್ತಕ ಭಂಡಾರದಲ್ಲಿ "ಸಾಮರಸ್ಯದ ದಿವಸ" ದಂದು ಉತ್ತಮ ಆರೋಗ್ಯದ ಬಗ್ಗೆ ಒಂದು ವಿಶೇಷ ಕಾರ್ಯಕ್ರಮದ ಉದ್ಘ

    27/03/2013 Duración: 11min

    Australia celebrated 'Harmony Day' on March 21st. On the occasion NSW State Library launched "GOOD HEALTH" program . - ಆಸ್ಟ್ರೇಲಿಯಾ ಮಾರ್ಚ್ ೨೧ರಂದು 'ಸಾಮರಸ್ಯದ ದಿವಸ' ವನ್ನು ಆಚರಿಸಿತು. ಅದೇ ವೇಳೆ ರಾಜ್ಯದ ಪುಸ್ತಕ ಭಂಡಾರ "ಉತ್ತಮ ಆರೋಗ್ಯ" ಕಾರ್ಯಕ್ರಮದ ಉದ್ಘಾಟನೆ ಮಾಡಿತು.

  • Manku Timmana Kagga - An epic in Kannada literature : Anu Shivaram brings back the memories of its creator and his Epic - ಮಂಕು ತಿಮ್ಮನ ಕಗ್ಗ - ಡಿವಿಜಿ ಅವರ ಮಹಾನ್ ಕೃತಿ : ಅನು ಶಿವರಾಮ್ ಅವರಿಂದ ಕರ್ತೃ ಹಾಗು ಕೃತಿಯ ಒಂದು ಸ್ಮರಣೆ

    Manku Timmana Kagga - An epic in Kannada literature : Anu Shivaram brings back the memories of its creator and his Epic - ಮಂಕು ತಿಮ್ಮನ ಕಗ್ಗ - ಡಿವಿಜಿ ಅವರ ಮಹಾನ್ ಕೃತಿ : ಅನು ಶಿವರಾಮ್ ಅವರಿಂದ ಕರ್ತೃ ಹಾಗು ಕೃತಿಯ ಒಂದು ಸ್ಮರಣೆ

    17/03/2013 Duración: 07min

    On March 17th, 126th birth anniversary of Kannada literature's one of the giants late D.V.Gundappa is remembered by Anu Shivaram - ಕನ್ನಡ ಸಾಹಿತ್ಯದ ದಿಗ್ಗಜಗಳಲ್ಲಿ ಒಬ್ಬರಾಗಿದ್ದ ದಿ. ಡಿ ವಿ ಗುಂಡಪ್ಪ ನವರನ್ನು ಹಾಗೂ ಅವರ ಮಹಾನ್ ಕೃತಿ ಮಂಕು ತಿಮ್ಮನ ಕಗ್ಗವನ್ನು ಅನು ಶಿವರಾಂ ಅವರು ಡಿ ವಿ ಜಿ ಅವರ ೧೨೬ನೆ ಜನ್ಮದಿನದಂದು ಸ್ಮರಿಸಿಕೊಳ್ಳುತ್ತಾರೆ

página 5 de 5