Sinopsis
Listen to interviews, features and community stories from the SBS Radio Kannada program, including news from Australia and around the world. - , .
Episodios
-
Syrian Refugees - ಸಿರಿಯಾ ನಿರಾಶ್ರಿತರು
27/10/2015 Duración: 05minThe World Bank has announced it may compensate Syria's neighbours for the cost of hosting refugees from the war-torn country. - ಕದನ ನಿರತ ಸಿರಿಯಾ ನಿರಾಶ್ರಿತರಿಗೆ ಆಶ್ರಯ ನೀಡುತ್ತಿರುವ ನೆರೆಹೊರೆಯ ದೇಶಗಳಿಗೆ ಪರಿಹಾರ ಧನ ನೀಡುವುದಾಗಿ ವಿಶ್ವ ಬ್ಯಾಂಕ್ ಪ್ರಕಟಿಸಿದೆ.
-
NJAC Unconstitutional : Indian Supreme Court - ರಾಷ್ಟೀಯ ನ್ಯಾಯಾಂಗ ನೇಮಕಾತಿ ಆಯೋಗ ಅಸಂವಿಧಾನಾತ್ಮಕ : ಭಾರತೀಯ ಅತ್ಯುಚ್ಛ ನ್ಯಾಯಾಲಯ
20/10/2015 Duración: 17minInteractive commentary on current affairs for the weekend of 20 / 10 / 15 from D.Garud in Bengaluru - ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೨೦ / ೧೦ / ೨೦೧೫ ರ ವಾರಾಂತ್ಯದ ಭಾರತದ ಆಗು ಹೋಗುಗಳ ಸಂವಾದೀಯ ವಿವರಣೆ
-
2006 Mumbai Serial Blasts, 12 out of 13 proved guilty - ೨೦೦೬ ರ ಮುಂಬೈ ಸರಣಿ ಸ್ಫೋಟದ ೧೩ ಆಪಾದಿತರ ಪೈಕಿ ೧೨ ಜನರ ಅಪರಾಧ ಸಾಬೀತು
15/09/2015 Duración: 17minInteractive commentary on current affairs for the weekend of 14 / 9 / 15 from D.Garud in Bengaluru - ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೧೪ / ೯ / ೨೦೧೫ ರ ವಾರಾಂತ್ಯದ ಭಾರತದ ಆಗು ಹೋಗುಗಳ ಸಂವಾದೀಯ ವಿವರಣೆ
-
Unusually high number of boys born to parents in some communities - ಕೆಲವು ಸಮುದಾಯಗಳಲ್ಲಿ ಅಸಾಮಾನ್ಯವಾದ ಸಂಖ್ಯೆಯಲ್ಲಿ ಗಂಡುಮಕ್ಕಳ ಜನನ
18/08/2015 Duración: 10minProspective parents from some ethnic communities in Australia may be aborting female foetuses in order to prioritise the birth of boys, according to an investigation by SBS Radio - ಆಸ್ಟ್ರೇಲಿಯಾದಲ್ಲಿರುವ ಕೆಲವು ಜನಾಂಗೀಯ ಸಮುದಾಯಗಳಲ್ಲಿ ತಂದೆ ತಾಯಂದಿರಾಗಲು ಬಯಸುತ್ತಿರುವ ದಂಪತಿಗಳು, ಗಂಡು ಮಕ್ಕಳ ಜನನಕ್ಕೆ ಆದ್ಯತೆ ನೀಡಲು ಹೆಣ್ಣೂ ಶಿಶುವಿನ ಭ್ರೂಣವನ್ನು ಗರ್ಭಸ್ರಾವಗೊಳಿಸುತ್ತಿದ್ದಾರೆ ಎಂಬುದಾಗಿ ಎಸ್ ಬಿ ಎಸ್ ರೇಡಿಯೋ ತಯಾರಿಸಿದ ತನಿಖಾ ವರದಿಯಿಂದ ತಿಳಿದುಬಂದಿದೆ.
-
WIRES : NSW's largest native animal rescue organisation - WIRES : NSW's largest native animal rescue organisation
12/05/2015 Duración: 16minNSW's largest native animal rescue organisation WIRES (Wildlife Information, Rescue and Education Service Inc.) depends on more than 2500 volunteers across the State to assist in the rescue and care for sick, injured and orphaned wildlife. WIRES has a dedicated Rescue Call Centre that operates 365 days a year and fields approximately 220,000 calls a year from the public. We are talking to a volunteer to know what to do when one has to save an animal.... - ವೈರ್ಸ್, ನ್ಯೂ ಸೌತ್ ವೇಲ್ಸ್ ನ ಅತಿದೊಡ್ಡ ಪ್ರಾಣಿಗಳ ರಕ್ಷಣಾ ಸಂಸ್ಥೆ. ಈ ಸಂಸ್ಥೆಯು ರಾಜ್ಯಾದ್ಯಂತ ೨೫೦೦ ಕ್ಕೂ ಮಿಕ್ಕ ಸ್ವಯಂ ಸೇವಕರ ನೆರವಿನಿಂದ ಪ್ರಾಣಿ ರಕ್ಷಣಾ ಮತ್ತು ಪಾಲನಾ ಕಾರ್ಯದಲ್ಲಿ ತೊಡಗಿದೆ. ಇದರ ಸ್ವಯಂ ಸೇವಕರು ಖಾಯಿಲೆ ಬಿದ್ದ, ಘಾಯಗೊಂಡ ಮತ್ತು ಅನಾಥವಾದ ಪ್ರಾಣಿಗಳ ರಕ್ಷಣೆ ಹಾಗೂ ಪಾಲನೆಯ ಕಾರ್ಯದಲ್ಲಿ ನೆರವಾಗುತ್ತಾರೆ. ವರ್ಷದ ೩೬೫ ದಿವಸವೂ ಕೆಲಸ ಮಾಡುವ ಈ ನೆರವಿನ ಸಂಸ್ಥೆಯು ಸಾರ್ವಜನಿಕರಿಂದ ವರ್ಷದಲ್ಲಿ ೨೨೦,೦೦ ಕರೆಗಳನ್ನು ಸ್ವೀಕರಿಸುತ್ತದೆ. ರಾಷ್ಟ್ರೀಯ ಸ್ವಯಂ ಸೇವಕರ ಸಪ್ತಾಹದ ಅಂಗವಾಗಿ ಅಗತ್ಯವಿದ್ದಾಗ ನೆರವು ಹೇಗೆ ಪಡೆಯಬೇಕು ಎಂಬುದನ್ನು ಸ್ವಯಂ ಸೇವಕಿ ಒಬ್ಬರಿಂದ ತಿಳಿದುಕೊಳ್ಳುತ್ತಿದ್ದೇವೆ ಈ ಸಂದರ್ಶನದಲ್ಲಿ.
-
Move to Amend Constitution to Impart Education in Mother Tongue - ಮಾತೃಭಾಷೆಯಲ್ಲೇ ಶಿಕ್ಷಣ ನೀಡುವ ಸಂಬಂಧ ಸಂವಿಧಾನ ತಿದ್ದುಪಡಿ ತರುವ ಪ್ರಕ್ರಿಯೆಗಳಿಗೆ ಶೀಘ್ರ ಚಾಲನೆ
24/03/2015 Duración: 14minInteractive Current Affairs commentary for the weekend of 23 / 3 / 15 from G.S.Krishnamurthy in Bengaluru - ಬೆಂಗಳೂರಿನಿಂದ ಜಿ ಎಸ್ ಕೃಷ್ಣಮೂರ್ತಿ ನೀಡಿರುವ ೨೩ / ೩ / ೨೦೧೫ ರ ವಾರಾಂತ್ಯದ ಭಾರತದ ಆಗು ಹೋಗುಗಳ ಸಂವಾದೀಯ ವಿವರಣೆ
-
Summons Isuued to Former PM Manmohan Singh - ಮಾಜಿ ಪ್ರಧಾನಿ ಮನ್ ಮೋಹನ್ ಸಿಂಗ್ ಅವರಿಗೆ ಸಮನ್ಸ್ ಜಾರಿ
17/03/2015 Duración: 15minInteractive Current Affairs commentary for the weekend of 16 / 3 / 15 from G.S.Krishnamurthy in Bengaluru - ಬೆಂಗಳೂರಿನಿಂದ ಜಿ ಎಸ್ ಕೃಷ್ಣಮೂರ್ತಿ ನೀಡಿರುವ ೧೬ / ೩ / ೨೦೧೫ ರ ವಾರಾಂತ್ಯದ ಭಾರತದ ಆಗು ಹೋಗುಗಳ ಸಂವಾದೀಯ ವಿವರಣೆ
-
International Mother Language Day - ಅಂತರ ರಾಷ್ಟ್ರೀಯ ಮಾತೃ ಭಾಷಾ ದಿವಸ
17/02/2015 Duración: 11minUN declared in 1999, February 21 as the International Mother Language Day.Bangla Academy Australia has arranged a seminar , book fair and a language festival for the occasion. SBS is one of the media partners for this event . - ೧೯೯೯ ರಲ್ಲಿ, ವಿಶ್ವ ಸಂಸ್ಥೆ ಫೆಬ್ರವರಿ ತಿಂಗಳ ೨೧ ನೆ ತಾರೀಖಿನ ದಿನವನ್ನು ಅಂತರ ರಾಷ್ಟ್ರೀಯ ಮಾತೃ ಭಾಷಾ ದಿವಸವೆಂದು ಘೋಷಿಸಿತು. ಅದರ ಅಂಗವಾಗಿ ಬಾಂಗ್ಲಾ ಅಕಾಡೆಮಿ ಆಸ್ಟ್ರೇಲಿಯಾ ಒಂದು ವಿಚಾರಗೋಷ್ಠಿ, ಪುಸ್ತಕ ಮೇಳ ಮತ್ತು ಭಾಷಾ ಹಬ್ಬವನ್ನು ಹೊಮ್ಮಿಕೊಂಡಿದೆ. ಎಸ್ ಬಿ ಎಸ್ ಈ ಚಟುವಟಿಕೆಗಳಲ್ಲಿ ಮಾಧ್ಯಮದ ಸಹಯೋಗ ವಹಿಸಿದೆ.
-
Will Make Karnataka, BJP Free : Siddharamaiah - ಕರ್ನಾಟಕವನ್ನು ಬಿ ಜೆ ಪಿ ಮುಕ್ತ ಮಾಡುತ್ತೇನೆ : ಸಿದ್ಧರಾಮಯ್ಯ
17/02/2015 Duración: 15minInteractive Current Affairs commentary for the weekend of 16 / 2 / 15 from G.S.Krishnamurthy in Bengaluru - ಬೆಂಗಳೂರಿನಿಂದ ಜಿ ಎಸ್ ಕೃಷ್ಣಮೂರ್ತಿ ನೀಡಿರುವ ೧೬ / ೨ / ೨೦೧೫ ರ ವಾರಾಂತ್ಯದ ಭಾರತದ ಆಗು ಹೋಗುಗಳ ಸಂವಾದೀಯ ವಿವರಣೆ
-
CM Siddaramaiah Faces Criticism within his own party - CM Siddaramaiah Faces Criticism within his own party
06/01/2015 Duración: 13minInteractive Current Affairs commentary for the weekend of 6 / 1 / 15 from G.S.Krishnamurthy in Bengaluru - ಬೆಂಗಳೂರಿನಿಂದ ಜಿ ಎಸ್ ಕೃಷ್ಣಮೂರ್ತಿ ನೀಡಿರುವ ೬ / ೧ / ೧೫ ರ ವಾರಾಂತ್ಯದ ಭಾರತದ ಆಗು ಹೋಗುಗಳ ಸಂವಾದೀಯ ವಿವರಣೆ
-
International Lefthanders' Day : Praveen Jagadish Shares his Experiences - ಅಂತರ ರಾಷ್ಟ್ರೀಯ ಎಡಚರ ದಿವಸ : ಪ್ರವೀಣ್ ಜಗದೀಶ್ ತಮ್ಮ ಅನುಭವಗಳನ್ನು ತಿಳಿಸುತ್ತಾರೆ
12/08/2014 Duración: 09minOn the Occasion of International Lefthanders' Day Praveen Jagadish Shares his Experiences -
-
International Lefthanders' Day : Nikita Nagesh Narrates her Experiences - ಅಂತರ ರಾಷ್ಟ್ರೀಯ ಎಡಚರ ದಿವಸ : ನಿಕಿತಾ ನಾಗೇಶ್ ತಮ್ಮ ಅನುಭವಗಳನ್ನು ತಿಳಿಸುತ್ತಾರೆ
12/08/2014 Duración: 08minOn the occasion of International Lefthanders' Day on August 13th Nikita Nagesh narrates her experiences as a lefthander -
-
International Lefthanders' Day : Nikita Nagesh Narrates her Experiences - ಅಂತರ ರಾಷ್ಟ್ರೀಯ ಎಡಚರ ದಿವಸ : ನಿಕಿತಾ ನಾಗೇಶ್ ತಮ್ಮ ಅನುಭವಗಳನ್ನು ತಿಳಿಸುತ್ತಾರೆ
12/08/2014 Duración: 08minOn the occasion of International Lefthanders' Day on August 13th Nikita Nagesh narrates her experiences as a lefthander -
-
Too Many Rape Incidents in the State Capital - ರಾಜ್ಯದ ರಾಜಧಾನಿಯಲ್ಲೇ ಅತಿ ಹೆಚ್ಚಾದ ಅತ್ಯಾಚಾರದ ಪ್ರಕರಣಗಳು
22/07/2014 Duración: 10minInteractive Current Affairs Report for the weekend 21 / 7 / 14 from G.S.Krishnamurthy in Bengaluru -
-
Melbourne Kannada Book Club : Vijaya Janardhana - Melbourne Kannada Book Club : Vijaya Janardhana
03/07/2014 Duración: 10minNot many Kannadigas in Australia know about the Kannada book club that is running in Melbourne. One of the initiators of the club Vijaya explains -
-
Modi Government completes A Month in Power - Modi Government completes A Month in Power
03/07/2014 Duración: 10minInteractive Current Affairs Report for the weekend 30 / 6 / 14 from G.S.Krishnamurthy in Bengaluru -
-
Shabari-A Radio drama - ಶಬರಿ - ರೇಡಿಯೊ ನಾಟಕ
08/04/2014 Duración: 05minA radio drama highlighting the devotional strengh of devotee Shabari. Participants are Smt.Anu Shivram and Smt. Sumati Krishnan. - ಶ್ರೀ ರಾಮನವಮಿಯ ಪ್ರಯುಕ್ತ ಶಬರಿಯ ಭಕ್ತಿಯ ಮೇಲೆ ಬೆಳಕು ಚೆಲ್ಲುವ ನಾಟಕ. ರಚಿಸಿ ಪ್ರಸ್ತುತ ಪಡಿಸಿದವರು ಶ್ರೀಮತಿ ಅನು ಶಿವರಾಂ.ಗಾಯನದಲ್ಲಿ ಶ್ರೀಮತಿ ಸುಮತಿ ಕೃಷ್ಣನ್
-
Sanat Kumar : A Journalist Par Excellence - ಅದ್ವಿತೀಯ ಪತ್ರಕರ್ತ ಸನತ್ ಕುಮಾರ್
25/03/2014 Duración: 14minRemembering Writer, Journalist, Documentary producer & Director Sanat Kumar - Sanat Kumar had a 20 years long association with SBS Radio Kannada program. His very knowledgeable analysis of events gave reporting a new dimension. Chandra Devudu of SBS talks to Sham Sundar, a longtime associate of Sanat Kumar, who reminiscences the times spent with Sanat Kumar. Listen to the audio segment for details......
-
BSOA conducts Charity 8 Overs Cricket Tournament - BSOA conducts Charity 8 Overs Cricket Tournament
05/11/2013 Duración: 04minBasava Samiti of Australasia is conducting Rajyotsava Cup Tournmant, an 8 overs Cricket Tournament to raise funds for NSW Bushfire Victims - ಬಸವ ಸಮಿತಿ, ಆಸ್ಟ್ರಲೇಶಿಯಾ ನ್ಯೂ ಸೌತ್ ವೇಲ್ಸ್ ನ ಕಾಡ್ಗಿಚ್ಚಿನ ಸಂತ್ರಸ್ತರಿಗಾಗಿ ನಿಧಿ ಸಂಗ್ರಹಿಸಲು ರಾಜ್ಯೋತ್ಸವ ಕಪ್ ಪ್ರಶಸ್ತಿಯ ೮ ಓವರ್ ಗಳ ಕ್ರಿಕೆಟ್ ಪಂದ್ಯಾವಳಿಯನ್ನು ಏರ್ಪಡಿಸಿದೆ.
-
DIWALI FAIR : Hindu Council of India - ಹಿಂದೂ ಕೌನ್ಸಿಲ್ ಆಫ್ ಆಸ್ಟ್ರೇಲಿಯಾ ಏರ್ಪಡಿಸಿರುವ ದೀಪಾವಳಿ ಮೇಳ
15/10/2013 Duración: 07minHindu Council of Australia is celebrating Deepavali by Organizing a DeepavaLi Fair - ಹಿಂದೂ ಕೌನ್ಸಿಲ್ ಆಫ್ ಆಸ್ಟ್ರೇಲಿಯಾ ದೀಪಾವಳಿ ಮೇಳ ಒಂದನ್ನು ಏರ್ಪಡಿಸಿ ಆಚರಿಸುತ್ತಿದೆ