Awr Kannada / / Kannaa

  • Autor: Vários
  • Narrador: Vários
  • Editor: Podcast
  • Duración: 65:32:30
  • Mas informaciones

Informações:

Sinopsis

Radio programs in Kannada / / Kannaa for Karnataka, Kerala, Maharashtra, Andhra Pradesh, Goa, India, by Adventist World Radio

Episodios

  • 138 ನಗರಗಳು : ಭಾಗ - 3

    30/11/2024 Duración: 28min

    ms@ ಆದಿಕ್ರೈಸ್ತ ಸಭೆಯ ಶಿಷ್ಯರಂತೆ ಜನವಸತಿಯಿಲ್ಲದ, ಏಕಾಂತವಾದ ಸ್ಥಳದಲ್ಲಿ ನಾವು ಆಶ್ರಯ ಪಡೆದುಕೊಳ್ಳಬೇಕಾದ ಸಮಯ ದೂರವೇನಿಲ್ಲ.

  • 137 ನಗರಗಳು : ಭಾಗ - 2

    29/11/2024 Duración: 28min

    ms@ ದೇವರು ಲೋಕದ ಮೇಲಿನ ತನ್ನ ನಿಯಂತ್ರಣವನ್ನು ಹಿಂತೆಗೆದುಕೊಂಡಾಗ ವಿನಾಶಕನಾದ ಸೈತಾನನು ತನ್ನ ಕಾರ್ಯ ಆರಂಭಿಸುವನು.

  • 136ನಗರಗಳು : ಭಾಗ - 1

    28/11/2024 Duración: 28min

    ms@ ನಗರಗಳು ಅನೀತಿ, ಪಾಪ, ದುಷ್ಟತನಗಳು ಬೆಳೆಯುವ ಹದವಾದ ಸ್ಥಳವಾಗಿದೆ.

  • 135 ಹಳ್ಳಿಗಾಡಿನಲ್ಲಿ ವಾಸಮಾಡುವುದು: ಭಾಗ - 3

    27/11/2024 Duración: 28min

    ms@ ಯಾವಾಗಲೂ ಗಲಭೆ ಹಾಗೂ ಅಸ್ತವ್ಯಸ್ತತೆ ಇರುವ ನಗರ ಪ್ರದೇಶಗಳಲ್ಲಿ ತನ್ನ ಜನರು ವಾಸ ಮಾಡಬೇಕೆಂಬುದು ದೇವರ ಚಿತ್ತವಲ್ಲ.

  • 134 ಹಳ್ಳಿಗಾಡಿನಲ್ಲಿ ವಾಸಮಾಡುವುದು: ಭಾಗ -2

    26/11/2024 Duración: 28min

    ms@ ನಾವು ನೆನಸದ ಗಳಿಗೆಯಲ್ಲಿ ದೊಡ್ಡ ನಗರಗಳ ಮೇಲೆ ಪರಲೋಕದಿಂದ ಬೆಂಕಿ ಗಂಧಕಗಳ ಮಳೆ ಸುರಿಯಲಿದೆ.

  • 133 ಹಳ್ಳಿಗಾಡಿನಲ್ಲಿ ವಾಸಮಾಡುವುದು: ಭಾಗ -1

    25/11/2024 Duración: 28min

    ms@ ಆತನ ಮಕ್ಕಳಾದ ಆದಾಮ ಹವ್ವಳು ಸಂತೋಷವಾಗಿರಲು ಈ ಲೋಕದಲ್ಲಿ ಯಾವುದೂ ಕೊರತೆಯಿರಲಿಲ್ಲ.

  • 132 ಉಳಿದ ಸಭೆಯ ಜೀವನಶೈಲಿ ಮತ್ತು ಚಟುವಟಿಕೆಗಳು : ಭಾಗ -8

    24/11/2024 Duración: 28min

    ms@ ಸತ್ಯವೆಂಬ ಬೆಳಕು ಹೊಂದಿರುವವರನ್ನು ಮೋಸದಿಂದ ವಂಚಿಸುವಂತೆ ಸಾವಿರಾರು ಶೋಧನೆಗಳಿವೆ.

  • 131ಉಳಿದ ಸಭೆಯ ಜೀವನಶೈಲಿ ಮತ್ತು ಚಟುವಟಿಕೆಗಳು : ಭಾಗ - 7

    23/11/2024 Duración: 28min

    ms@ ಕ್ರಿಸ್ತನನ್ನು ನಮ್ಮೊಂದಿಗೆ ಕರೆದೊಯ್ಯುವಂತದ್ದೇ, ಸುರಕ್ಷತೆ ನೀಡುವ ಏಕೈಕ ಸ್ಥಳವಾಗಿದೆ

  • 130 ಉಳಿದ ಸಭೆಯ ಜೀವನಶೈಲಿ ಮತ್ತು ಚಟುವಟಿಕೆಗಳು : ಭಾಗ -6

    22/11/2024 Duración: 28min

    ms@ ಪ್ರತಿದಿನ ಬೆಳಿಗ್ಗೆ ಹಾಗೂ ಸಾಯಂಕಾಲ ನಿಮ್ಮ ಮಕ್ಕಳೊಂದಿಗೆ ಸೇರಿ ದೇವರ ವಾಕ್ಯವನ್ನು ಓದಿ, ಸ್ತುತಿಗೀತೆಗಳನ್ನು ಹಾಡುತ್ತಾ ಆತನನ್ನು ಆರಾಧಿಸಬೇಕು.

  • 1029 ಉಳಿದ ಸಭೆಯ ಜೀವನಶೈಲಿ ಮತ್ತು ಚಟುವಟಿಕೆಗಳು : ಭಾಗ - 5

    21/11/2024 Duración: 28min

    ms@ ಶೀಘ್ರದಲ್ಲಿಯೇ ಬಹಿರಂಗವಾಗಿ ಸುವಾರ್ತಾ ಸೇವೆ ನಡೆಸಲಾಗದು. ಆದರೆ ವೈದ್ಯಕೀಯ ಸುವಾರ್ತಾ ಸೇವೆ ಕೊನೆಯವರೆಗೂ ಮಾಡುವ ಅವಕಾಶವಿದೆ

  • 128 ಉಳಿದ ಸಭೆಯ ಜೀವನಶೈಲಿ ಮತ್ತು ಚಟುವಟಿಕೆಗಳು : ಭಾಗ -4

    20/11/2024 Duración: 28min

    ms@ ದಶಾಂಶವು ಪವಿತ್ರವಾಗಿದ್ದು, ದೇವರು ಅದನ್ನು ಸ್ವತಃ ತನಗಾಗಿ ಕಾದಿರಿಸಿಕೊಂಡಿದ್ದಾನೆ. ಅದನ್ನು ಸುವಾರ್ತಾ ಸೇವಕರ ಕೆಲಸಕ್ಕಾಗಿ ಉಪಯೋಗವಾಗುವಂತೆ ದೇವರ ಭಂಡಾರಕ್ಕೆ ತರಬೇಕು.

  • 127 ಉಳಿದ ಸಭೆಯ ಜೀವನಶೈಲಿ ಮತ್ತು ಚಟುವಟಿಕೆಗಳು : ಭಾಗ - 3

    19/11/2024 Duración: 28min

    ms@ ದೇವರು ಕೊಟ್ಟಿರುವ ಈ ದಿನವೇ ನಮ್ಮ ಜೀವನದ ಕೊನೆಯ ದಿನವಾಗಿದೆಯೋ ಏನೋ ಎಂಬಂತೆ ತಿಳಿದುಕೊಂಡು, ನಾವು ಎಚ್ಚರವಾಗಿದ್ದು ಕೆಲಸ ಮಾಡಬೇಕು ಹಾಗೂ ಪ್ರಾರ್ಥಿಸಬೇಕು.

  • 126 ಉಳಿದ ಸಭೆಯ ಜೀವನಶೈಲಿ ಮತ್ತು ಚಟುವಟಿಕೆಗಳು : ಭಾಗ -2

    17/11/2024 Duración: 28min

    ms@ ಕ್ರಿಸ್ತನು ತನ್ನ ಅನುಯಾಯಿಗಳಿಗೆ ಒಂದು ವೈಯಕ್ತಿಕ ಕಾರ್ಯವನ್ನು ವಹಿಸಿಕೊಟ್ಟಿದ್ದಾನೆ. ಇದನ್ನು ಬೇರೆ ಯಾರೂ ಮಾಡಲಾಗದು.

  • 125 ಉಳಿದ ಸಭೆಯ ಜೀವನಶೈಲಿ ಮತ್ತು ಚಟುವಟಿಕೆಗಳು : ಭಾಗ - 1

    16/11/2024 Duración: 28min

    ms@ ದೇವರ ಸಭೆಯ ಸದಸ್ಯರು ಅಗತ್ಯಕ್ಕೆ ತಕ್ಕಂತೆ ತಮ್ಮ ಪ್ರದೇಶ ಹಾಗೂ ವಿದೇಶಗಳಲ್ಲಿ ತಮಗೆ ನೇಮಿಸಲ್ಪಟ್ಟ ಕಾರ್ಯ ಮಾಡಬೇಕು.

  • 124 ಉಳಿದ ಸಭೆಯ ದೈವಭಕ್ತಿ ಜೀವನ ಭಾಗ - 6

    15/11/2024 Duración: 28min

    ms@ ನ್ಯಾಯತೀರ್ಪಿನ ಬಗ್ಗೆ ಗಮನ ಹರಿಸದೆ ನಾವು ಜೀವಿಸಲು ಸಾಧ್ಯವಿಲ್ಲ. ಆ ದಿನವು ಬಹಳ ತಡವಾಗಿದ್ದರೂ, ಈಗ ಹತ್ತಿರದಲ್ಲಿದೆ, ಬಾಗಿಲಲ್ಲಿಯೇ ಇದೆ, ತ್ವರೆಯಿಂದ ಬರಲಿದೆ

  • 123 ಉಳಿದ ಸಭೆಯ ದೈವಭಕ್ತಿ ಜೀವನ ಭಾಗ - 5

    14/11/2024 Duración: 28min

    ms@ ಬೌದ್ಧಿಕ ಮತ್ತು ನೈತಿಕ ಶಕ್ತಿಗಳೆರಡೂ ನಮ್ಮ ಹತೋಟಿಯಲ್ಲಿರಬೇಕು ಹಾಗೂ ಅವುಗಳನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿದಲ್ಲಿ, ಅವು ಬಲಗೊಂಡು ಅಭಿವೃದ್ಧಿಯಾಗುವವು

  • 122 ಉಳಿದ ಸಭೆಯ ದೈವಭಕ್ತಿ ಜೀವನ ಭಾಗ - 4

    13/11/2024 Duración: 28min

    ms@ ಪ್ರತಿದಿನ ಹಲವಾರು ಬಾರಿ ಅಮೂಲ್ಯವಾದ, ಸುವರ್ಣ ಕ್ಷಣಗಳನ್ನು ಪ್ರಾರ್ಥನೆ ಮತ್ತು ದೇವರ ವಾಕ್ಯ ಓದಲು ಪ್ರತಿಷ್ಟಿಸಿಕೊಳ್ಳಬೇಕು.

  • 121 ಉಳಿದ ಸಭೆಯ ದೈವಭಕ್ತಿ ಜೀವನ ಭಾಗ - 3

    12/11/2024 Duración: 28min

    ms@ ಕ್ರಿಸ್ತನು ನಮ್ಮ ಸ್ವಂತ ರಕ್ಷಕನೆಂಬ ನಂಬಿಕೆ ನಮ್ಮಲ್ಲಿರಲಿ. ಆತನು ಹಿಂದೆಯೂ ಹಾಗೂ ಇನ್ನು ಮುಂದೆಯೂ ಯುಗಯುಗಾಂತರಗಳವರೆಗೂ ನಮ್ಮ ಬಂಡೆಯಾಗಿದ್ದಾನೆ

  • 120 ಉಳಿದ ಸಭೆಯ ದೈವಭಕ್ತಿ ಜೀವನ ಭಾಗ - 2

    11/11/2024 Duración: 28min

    ms@ ಕ್ರಿಸ್ತನ ಜೀವನವನ್ನು ಪ್ರತಿದಿನವೂ ಒಂದು ಗಂಟೆ ಸಮಯ ವಿವೇಚನಾ ಪೂರ್ವಕವಾಗಿ ಧ್ಯಾನ ಮಾಡುವುದು ನಮಗೆ ಒಳ್ಳೆಯದಾಗಿದೆ.

  • 119 ಉಳಿದ ಸಭೆಯ ದೈವಭಕ್ತಿ ಜೀವನ ಭಾಗ - 1

    10/11/2024 Duración: 28min

    ms@ ದೇವರೊಂದಿಗೆ ಅತ್ಮೀಕ ಸಂಪರ್ಕ ಹೊಂದಿರುವುದು ನಮ್ಮ ಗುಣಸ್ವಭಾವ ಹಾಗೂ ಜೀವನವನ್ನು ಉತ್ತಮಗೊಳಿಸುತ್ತದೆ

página 1 de 7